ಕಲರ್ಸ್ ಕನ್ನಡ ವಾಹಿನಿಯಲ್ಲಿ ಬರುವ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಈಗ ಹೊಸ ಟ್ವಿಸ್ಟ್ ಬರಲಿದೆ .
ಆದರೆ ಇದೆನ್ನೆಲ್ಲ ನೋಡೋ ತಾಳ್ಮೆ ಪ್ರೇಕ್ಷಕ ಕಳೆದುಕೊಂಡಿದ್ದಾನೆ ಅನ್ನಿಸುತ್ತೆ
Lakshmi baramma a famous daily soap of colors kannada is now irritating its viewers by its new twists.