Elections 2018 : KPCC has announced list of 218 candidates names for assembly elections 2018. Out of which 15 woman candidates, all migrants from JDS got tickets and many new names all appeared on the list
ಕರ್ನಾಟಕ ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿಯನ್ನು ಪ್ರಕಟಿಸಿದೆ. ಕೆಪಿಸಿಸಿ ಭಾನುವಾರ ರಾತ್ರಿಯಂದು ಪ್ರಕಟಿಸಿದ ಪಟ್ಟಿಯಲ್ಲಿ ಏನೇನಿದೆ? ಅಂಕಿ ಅಂಶ ಇಲ್ಲಿದೆ.