Karnataka Elections 2018 : ಎ ಆರ್ ಕೃಷ್ಣಮೂರ್ತಿಯನ್ನ ಕಾಂಗ್ರೆಸ್ಸಿಗರು ಬೆಂಬಲಿಸುತ್ತಾರಾ? | Oneindia Kannada

Oneindia Kannada 2018-04-16

Views 2

Congress announced ticket for Ex MLA A.R. Krishnamurthy from Kollegal Assembly Constituency, who recently joined the party from BJP. Local Congress leaders including MLA S. Jayanna, Ex MLA S. Balaraj are unhappy with high command Decision.

ಬಿಜೆಪಿಯಿಂದ ಕಾಂಗ್ರೆಸ್‌ ಸೇರಿದ ಎ.ಆರ್. ಕೃಷ್ಣಮೂರ್ತಿಗೆ, ಕೊಳ್ಳೇಗಾಲದ ಸ್ಥಳೀಯ ಕಾಂಗ್ರೆಸ್ ಮುಖಂಡರ ವಿರೋಧದ ನಡುವೆಯೂ ಟಿಕೆಟ್ ಕೊಡಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಹಾಲಿ ಶಾಸಕರಿಗೇ ಟಿಕೆಟ್ ಎಂಬ ನಿಯಮವನ್ನು ಮುರಿದಿರುವ ಕಾಂಗ್ರೆಸ್, ಕೊಳ್ಳೇಗಾಲ ಕ್ಷೇತ್ರದಲ್ಲಿ ವಲಸಿಗ ಎ.ಆರ್. ಕೃಷ್ಣಮೂರ್ತಿ ಅವರಿಗೆ ಟಿಕೆಟ್ ನೀಡಿದೆ.

Share This Video


Download

  
Report form
RELATED VIDEOS