Karnataka Elections 2018 : ಈ 6 ಬ್ರಾಹ್ಮಣ ಶಾಸಕರಿಗೆ ಸಿಕ್ತು ಕಾಂಗ್ರೆಸ್ ನಿಂದ ಟಿಕೆಟ್ | Oneindia Kannada

Oneindia Kannada 2018-04-17

Views 774

Karnataka elections 2018: Six Brahmin candidates in the fray from Congress ticket. Congress on Sunday (Apr 15) announced 218 candidates out of 224. In this candidates Six among from Brahmin community.

ಹಲವು ಸುತ್ತಿನ ಮಾತುಕತೆ, ಕಸರತ್ತಿನ ನಂತರ ಅಳೆದುತೂಗಿ ಕಾಂಗ್ರೆಸ್ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. 224 ಕ್ಷೇತ್ರಗಳ ಪೈಕಿ 218 ಸೀಟಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು, ಇನ್ನು ಐದು ಕ್ಷೇತ್ರಕ್ಕೆ ಮಾತ್ರ ಅಭ್ಯರ್ಥಿ ಅಂತಿಮವಾಗಬೇಕಿದೆ. ಮೇಲುಕೋಟೆಯಲ್ಲಿ ಕಾಂಗ್ರೆಸ್ ಸ್ಪರ್ಧಿಸುತ್ತಿಲ್ಲ. ಕಾಂಗ್ರೆಸ್ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಆರು ಬ್ರಾಹ್ಮಣರೂ ಸ್ಥಾನ ಪಡೆದಿದ್ದಾರೆ. ಉಳಿದಂತೆ ಲಿಂಗಾಯತ ಮತ್ತು ಹಿಂದುಳಿದ ವರ್ಗ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಕಾಂಗ್ರೆಸ್ ಟಿಕೆಟಿನಿಂದ ಸ್ಪರ್ಧಿಸುತ್ತಿರುವ ಆರು ಬ್ರಾಹ್ಮಣರಲ್ಲಿ ಕಳೆದ ಚುನಾವಣೆಯಲ್ಲಿ ಜಯ ಸಾಧಿಸಿದ್ದವರು ಐವರು ಮತ್ತು ಒಬ್ಬರು ಹೊಸಬರು.

Share This Video


Download

  
Report form
RELATED VIDEOS