JDS supremo HD Deve Gowda performed pooja at Sringeri Sharadamba temple with party B Form of 126 candidates on Basava Jayanthi day of April 18. Deve Gowda, took blessing of Sringeri Seer.
ಅಪ್ರತಿಮ ದೈವಭಕ್ತರಾದ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ್ರು, ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ಪಕ್ಷದ ಅಭ್ಯರ್ಥಿಗಳ 'ಬಿಫಾರಂ' ಅನ್ನು ಶೃಂಗೇರಿ ಶಾರದಾಂಬೆಯ ಪಾದಚರಣಕ್ಕೆ ಅರ್ಪಿಸಿದ್ದಾರೆ.