ಬಿ ಎಸ್ ವೈ ಮಗ ಬಿ ವೈ ವಿಜಯೇಂದ್ರ ಸಹಾಯಕ್ಕೆ ಧಾವಿಸಿದ ಪ್ರತಾಪ್ ಸಿಂಹ | Oneindia Kannada

Oneindia Kannada 2018-04-24

Views 107

Karnataka Assembly Elections 2018: Pratap Simha's batting for Vijayendra to issue Varuna constituency BJP ticket. Today he spoke in Mysuru and requested party leaders to give ticket to Vijayendra.


ವಿಜಯೇಂದ್ರಗೆ ಟಿಕೆಟ್ ಇಲ್ಲ ಎಂದು ಘೋಷಿಸಿರುವುದರಿಂದ ನಮಗೆ ಹಿನ್ನಡೆಯಾಗಿದೆ. ರಾಜ್ಯ, ಕೇಂದ್ರ ನಾಯಕರು ಈ ಕುರಿತಾಗಿ ಮೊದಲು ಗಮನ ಹರಿಸಿ, ನಮ್ಮ ಭಾವನೆ ಅರ್ಥ ಮಾಡಿಕೊಂಡು ಟಿಕೆಟ್ ನೀಡಲಿ ಎಂದು ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

Share This Video


Download

  
Report form
RELATED VIDEOS