ಬಿ ಎಸ್ ವೈ ಮಗ ಬಿ ವೈ ವಿಜಯೇಂದ್ರಗೆ ಟಿಕೆಟ್ ಕೈ ತಪ್ಪಿದ್ದು ಒಂದು ಕರೆಯಿಂದ | Oneindia Kannada

Oneindia Kannada 2018-04-24

Views 1.1K

National BJP secretary Ramalal blocked the Vijayendra ticket. Said to be that RSS leader and State BJP Organizing Secretary Santhosh and central minister Ananth Kumar were intentionally blocked Vijayendra's ticket.


ಬೆಳಿಗ್ಗೆಯಿಂದಲೂ ಕಾರ್ಯಕರ್ತರಿಗೆ ಉತ್ಸಾಹವಿತ್ತು. ನಮ್ಮ ನಾಯಕ ವಿಜಯೇಂದ್ರ ನಾಮಪತ್ರ ಸಲ್ಲಿಸಲಿದ್ದಾರೆ ಎಂಬ ಸಂತೋಷದಲ್ಲಿದ್ದರು. ಇದರೊಟ್ಟಿಗೆ ರಾಜ್ಯದ ಪ್ರಮುಖ ನಾಯಕರು ಯಡಿಯೂರಪ್ಪ, ಶ್ರೀರಾಮುಲು ಸೇರಿ ನಾಯಕರ ದಂಡೇ ನಂಜನಗೂಡಿನಲ್ಲಿ ಝಂಡಾ ಊರಿತ್ತು. ವಿಜಯೇಂದ್ರ ನಾಮಪತ್ರ ಸಲ್ಲಿಕೆಗೆ ಸಕಲ ವೇದಿಕೆ ತಯಾರಿತ್ತು ಆದರೆ ಆದದ್ದು ಮಾತ್ರ ಬೇರೆ. ಧಿಡೀರ್‌ ಎಂದು ವಿಜಯೇಂದ್ರ ಅವರ ಟಿಕೆಟ್ ಕೈ ತಪ್ಪದೆ. ಇದಕ್ಕೆ ಕಾರಣವೇನು?

Share This Video


Download

  
Report form
RELATED VIDEOS