Rebel star ambareesh's son abhishek ambareesh is all set to make his debut in sandalwood. Nagashekhar will be directing this movie. Movie muhurtham will
be taking place soon.
ರೆಬೆಲ್ ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಡೋಕೆ ಭರ್ಜರಿ ತಯಾರಿ ನಡೆಸಿದ್ದಾರೆ . ನಾಗಶೇಖರ್ ಸಿನೆಮಾವನ್ನು ಡೈರೆಕ್ಟ್ ಮಾಡಲಿದ್ದು ಇನ್ನೇನು ಚಿತ್ರದ ಮುಹೂರ್ತ ಕೆಲವೇ ದಿನಗಳಲ್ಲಿ ನಡೆಯಲಿದೆ