ಜನಾರ್ಧನ ರೆಡ್ಡಿಯನ್ನ ಕ್ಷಮಿಸಿದ್ದೇಕೆ ಎಂದು ಸಿದ್ದು ಬಿಜೆಪಿ ನಾಯಕರಿಗೆ ಟ್ವಿಟ್ಟರ್ ನಲ್ಲಿ ಕ್ಲಾಸ್

Oneindia Kannada 2018-04-27

Views 251

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ನಾಯಕರ ವಿರುದ್ಧ ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ. ಜನಾರ್ದನ ರೆಡ್ಡಿ, ಕರಾವಳಿಯ ಪರಿಸ್ಥಿತಿಗಳ ಕುರಿತು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. 'ಜನಾರ್ದನ ರೆಡ್ಡಿ ಅವರನ್ನು ರಾಜ್ಯದ ಹಿತಕ್ಕಾಗಿ ಕ್ಷಮಿಸಿದ್ದೇನೆ' ಎಂದು ಯಡಿಯೂರಪ್ಪ ನೀಡಿದ ಹೇಳಿಕೆ ಪತ್ರಿಕೆಯೊಂದರಲ್ಲಿ ಪ್ರಕಟವಾಗಿದೆ. ಇದನ್ನು ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು ರಾಜ್ಯದ ಹಿತ ಎಂದರೆ ಏನು? ಎಂದು ಯಡಿಯೂರಪ್ಪ ಅವರನ್ನು ಪ್ರಶ್ನಿಸಿದ್ದಾರೆ.

Karnataka Chief Minister Siddaramaiah in his tweets asked several questions to Karnataka BJP leaders. In tweet he said that, Very interesting! @BSYBJP has pardoned Reddy in interest of state.

Share This Video


Download

  
Report form
RELATED VIDEOS