ಇಂದು ಸುಮಾರು 11 ಗಂಟೆಗೆ ಸಿ ಬಿ ಎಸ್ ಸಿ ನಡೆಸುವ ಜೆಇಇ ಪರೀಕ್ಷೆ ಫಲಿತಾಂಶ ಪ್ರಕಟ | Oneindia Kannada

Oneindia Kannada 2018-04-30

Views 173

The Central Board of Secondary Education (CBSE) is expected to announce the results for the Joint Entrance Examination – Main (JEE Main) for both Paper I and Paper II, students' ranks as well as the list of 220,00 candidates eligible for the JEE Advanced exam today(April 30)

ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ(ಸಿಬಿಎಸ್‌ಇ) ನಡೆಸುವ ಜಾಯಿಂಟ್ ಎಂಟ್ರೆನ್ಸ್‌ ಎಕ್ಸಾಮಿನೇಷನ್(ಜೆಇಇ) ಪರೀಕ್ಷೆ ಫಲಿತಾಂಶ ಇಂದು ಬೆಳಗ್ಗೆ 11 ಗಂಟೆಗೆ ಪ್ರಕಟಗೊಳ್ಳುವ ನಿರೀಕ್ಷೆ ಇದೆ. ಸಿಬಿಎಸ್ಇ ನಡೆಸುವ ಜೆಇಇ ಪರೀಕ್ಷೆಯು ಉತ್ತೀರ್ಣೃ ಹೊಂದುವ ವಿದ್ಯಾರ್ಥಿಗಳು ನಾನಾ ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪಡೆಯಲಿದ್ದಾರೆ.

http://cbse.nic.in/newsite/index.html
http://results.nic.in/
http://cbseresults.nic.in/

Share This Video


Download

  
Report form
RELATED VIDEOS