Puneeth rajkumar well known as sandalwood's power star is busy with nata darvabhouma shooting. The actress of the movie rachitha ram was selected for this
movie by rockline venkatesh through a phone call
ರಾಜಕುಮಾರ ಸಿನಿಮಾದ ನಂತರ ಪುನೀತ್ ರಾಜಕುಮಾರ್ ನಟ ಸಾರ್ವಭೌಮ ಸಿನಿಮಾದಲ್ಲಿ ಬ್ಯುಸಿ ಆಗಿದ್ದರೆ . ಪವನ್ ವಡೆಯರ್ ನಿರ್ದೇಶನ ಮಾಡ್ತಿರೋ ಸಿನಿಮಾದಲ್ಲಿ ರಚಿತಾ ರಾಮ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ . ಆದ್ರೆ ಈ ಸಿನಿಮಾಗಾಗಿ ರಚಿತಾಗೆ ರಾಕ್ ಲೈನ್ ವೆಂಕಟೇಶ್ ಫೋನ್ ಮಾಡಿದ್ರಂತೆ