BJP has its 'Brahmastra' to counter and tackle the SP - BSP tie-up in Uttar Pradesh, BJP's cabinet minister of Uttar Pradesh assembly, Om Prakash Rajbhar told.
2019 ರ ಲೋಕಸಭಾ ಚುನಾವಣೆಗೂ ಮುನ್ನ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜವಾದಿ ಪಕ್ಷದ ವಿರುದ್ಧ ಸೆಡ್ಡು ಹೊಡೆಯಲು ಬಿಜೆಪಿ ಬಳಿ ಬ್ರಹ್ಮಾಸ್ತ್ರವಿದೆ ಎಂದು ಉತ್ತರ ಪ್ರದೇಶದ ಕ್ಯಾಬಿನೆಟ್ ಸಚಿವ ಓಮ್ ಪ್ರಕಾಶ್ ರಾಜ್ಭಾರ್ ಹೇಳಿದ್ದಾರೆ.