Karnataka 2nd PUC exam result are out. here is the caste vise students results. 3-A category students gets highest percentage.
ಪಿಯು ಫಲಿತಾಂಶ ಇಂದು ಪ್ರಕಟವಾಗಿದೆ. ಪರೀಕ್ಷೆಗೆ ಹಾಜರಾಗಿದ್ದ 685713 ಲಕ್ಷ ವಿದ್ಯಾರ್ಥಿಗಳಲ್ಲಿ 408421 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ 59.56% ಫಲಿತಾಂಶ ಈ ಬಾರಿ ಬಂದಿದೆ.