Chief Minister Siddaramaiah has shared a meme in twitter which trolled PM Narendra Modi's kannada pronunciation
ಈ ಹಿಂದೆ ಚುನಾವಣಾ ಪ್ರಚಾರಕ್ಕೆ ಬಂದಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕನ್ನಡದ ಪದಗಳನ್ನು ಉಚ್ಚಾರ ಮಾಡಲು ಹೆಣಗಾಡಿದ್ದು ಲೇವಡಿಗೆ ಗುರಿಯಾಗಿತ್ತು. ಈಗ ಆ ಜಾಗಕ್ಕೆ ಪ್ರಧಾನಿ ನರೇಂದ್ರ ಮೋದಿ ಬಂದಿದ್ದಾರೆ.