As the election date comes closer, the campaign is increasing. Election candidates tries to impress voters in all the ways. So now, Sandalwood stars given their support to Channapatna Congress Candidate H M Revanna. Most of the Sandalwood stars like Bigg Boss Pratham, Star Director Chandru, Krishna Leela fame Mayri, Actress Roopika have joined the campaign. So listen what Pratham says about H M Revanna
ರಾಜ್ಯದಲ್ಲಿ ಚುನಾವಣಾ ದಿನಾಂಕ ಹತ್ತಿರವಾಗುತ್ತಿದ್ದಂತೆ ಪ್ರಚಾರದ ಕಾವು ಹೆಚ್ಚಾಗುತ್ತಿದೆ. ಮತದಾರರ ಮನ ಸೆಳೆಯಲು ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಎಂ. ರೇವಣ್ಣ ಪರವಾಗಿ ಒಳ್ಳೆ ಹುಡುಗ ಪ್ರಥಮ್, ಸ್ಟಾರ್ ನಿರ್ದೇಶಕ ಆರ್. ಚಂದ್ರು, ಕೃಷ್ಣಲೀಲಾ ಖ್ಯಾತಿಯ ಮಯೂರಿ, ನಟಿ ರೂಪಿಕ ಸೇರಿದಂತೆ ಹಲವು ತಾರೆಯರು ಪ್ರಚಾರ ನಡೆಸಿದರು.ಇನ್ನು ಎಚ್ ಎಂ ರೇವಣ್ಣ ಬಗ್ಗೆ ಬಿಗ್ ಬಾಸ್ ಪ್ರಥಮ್ ಏನ್ ಹೇಳ್ತಾರೆ ಕೇಳಿ