Kanndada kotyadipathi after completing its 2 seasons successfully now is back with its seasn 3 with Ramesh aravind as the host. If you want to be
on the hot seat you should answer this simple question
ಕನ್ನಡದ ಕೋಟ್ಯಧಿಪತಿ ಸೀಸನ್ ೩ ಶುರುವಾಗೋಕೆ ಕೆಲವೇ ದಿನಗಳು ಬಾಕಿ ಇದೆ . ರಮೇಶ್ ಅರವಿಂದ್ ಈ ಬಾರಿ ಕಾರ್ಯಕ್ರಮವನ್ನ ನಡೆಸಿಕೊಡಲಿದ್ದಾರೆ . ನಿಮಗೂ ಹಾಟ್ ಸೀಟ್ ಮೇಲೆ ಕೂಡೋ ಅಸೆ ಇದ್ರೆ ಈ ಪ್ರಶ್ನೆ ಗೆ ಉತ್ತರಿಸಿ