Karnataka assembly elections 2018: Will assembly elections for Rajarajeshwari Nagar(RR Nagar) constituency in Bengaluru be postponed. After Election commission seized more than 9000 voter ids in a flat in this area, BJP demands postponement of Elections.
ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನು ಮೂರು ದಿನ ಬಾಕಿ ಇರುವಾಗ ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ನಕಲಿ ವೋಟರ್ ಐಡಿ ಸಿಕ್ಕಿರುವುದು ಸಾಕಷ್ಟು ಅನುಮಾನಗಳುಗೆ ಎಡೆಮಾಡಿಕೊಟ್ಟಿದೆ.