Btv did opinion poll about Karnataka assembly elections 2018. survey report says there will be a hung assembly in Karnataka. As per the survey Congress will get 94 seats, BJP get 84 and JDS will get 42 seats.
ಪಬ್ಲಿಕ್ ಟಿವಿ, ಜನ್ ಕಿ ಬಾತ್ ನಂತರ ಇಂದು ಕನ್ನಡದ ಸುದ್ದಿ ವಾಹಿನಿ ಬಿಟಿವಿಯು ಕರ್ನಾಟಕ ವಿಧಾನಸಭೆ ಚುನಾವಣೆ ಕುರಿತು ಜನಾಭಿಪ್ರಾಯ ಸಂಗ್ರಹಿಸಿದೆ. ಮತದಾನಕ್ಕೆ ಇನ್ನು ಕೇವಲ 72 ಗಂಟೆಗಳು ಬಾಕಿ ಇರುವಾಗ ಸಂಗ್ರಹಿಸಿರುವ ಈ ಫೈನಲ್ ಜನಾಭಿಪ್ರಾಯದಲ್ಲಿ ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗುವುದು ಸ್ಪಷ್ಟವಾಗಿದೆ. ಆದರೆ ಕಾಂಗ್ರೆಸ್ ಅತಿ ತೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ.