After bramha movie Real star upendra is again doing a movie with R.Chandru. The title of the movie is very different and the poster is also very different
ಬ್ರಹ್ಮ ಸಿನಿಮಾದ ನಂತರ ಆರ್. ಚಂದ್ರು ಜೊತೆ ಮತ್ತೆ ಉಪ್ಪಿ ಸಿನಿಮಾ ಮಾಡ್ತಿದ್ದಾರೆ . ಸಿನಿಮಾ ಹೆಸರು ತುಂಬಾ ವಿಭಿನ್ನವಾಗಿದ್ದು ಪೋಸ್ಟರ್ ಸಹ ಅಷ್ಟೇ ವಿಚಿತ್ರವಾಗಿದೆ . ಇನ್ನೇನು ಕೆಲವೇ ದಿನಗಲ್ಲಿ ಸಿನಿಮಾ ಶೂಟಿಂಗ್ ಶುರುವಾಗಲಿದೆ