ವಿಧಾನಸಭಾ ಚುನಾವಣೆ ಸಮೀಪಿಸುತ್ತರುವ ಈ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಾಗಬೇಕಿರುವ ಬದಲಾವಣೆ , ಅಭಿವೃದ್ಧಿಯ ಬಗ್ಗೆ ರಾಜಧಾನಿಯ ನಿವಾಸಿಗಳನ್ನು ಒನ್ ಇಂಡಿಯಾ ಕನ್ನಡ ತಂಡಕ್ಕೆ ಮಾತಿಗೆ ಆರ್.ಆರ್ ನಗರದ ನಿವಾಸಿಯೊಬ್ಬರು, ಇಲ್ಲಿ ಸಮಸ್ಯೆಗಲಿವೆ. ಆದರೂ ಅದನ್ನು ನಾವೇ ಪರಿಹರಿಸಲು ನೋಡುತ್ತಿದ್ದೇವೆ. ಕೆರೆಂಟಿನ ಸಮಸ್ಯೆ ಇಲ್ಲ. ಆದರೆ ರಸ್ತೆಗಳು ಸರಿ ಇಲ್ಲ. ಚುನಾವಣೆ ಹತ್ತಿರ ಬಂತು. ಆದ್ದರಿಂದ ಕೆಲವು ಕಡೆ ಮಾತ್ರ ಟಾರ್ ಹಾಕುತ್ತಿದ್ದಾರೆ ಅಷ್ಟೇ ಎಂದರು.