ಸ್ಯಾಂಡಲ್ವುಡ್ ಸ್ಟಾರ್ ಕಲಾವಿದರು ಹಾಗೂ ಅವರ ಕುಟುಂಬಸ್ಥರು ಇಂದು ಬೆಳಗ್ಗೆ ತಮ್ಮ ಮತ ಚಲಾಯಿಸಿದ್ದಾರೆ . ತರುಣ್ ಸುಧೀರ್ , ಸರೋಜಾ ದೇವಿ, ಲೀಲಾವತಿ , ವಿನೋದ್ ರಾಜಕುಮಾರ್ ಹೀಗೆ
ಸಾಕಷ್ಟು ಸ್ಟಾರ್ ಗಳು ವೋಟ್ ಹಾಕಿದ್ದಾಯ್ತು . ನೀವು ತಪ್ಪದೆ ವೋಟ್ ಹಾಕಿ
Sandalwood stars with their family voted to their favorite candidates today. Even you cast you vote for the betterment of the state !