Karnataka election results 2018 : ಅತಂತ್ರ ಸ್ಥಿತಿ ತಲುಪುತ್ತಿದೆಯೇ ಕರ್ನಾಟಕ ವಿಧಾನಸಭೆ? | Oneindia Kannada

Oneindia Kannada 2018-05-15

Views 66

ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಹೇಳಿರುವಂತೆ, ಜ್ಯೋತಿಷಿಗಳು ಊಹಿಸಿರುವಂತೆ ಕರ್ನಾಟಕ ಅತಂತ್ರ ಸ್ಥಿತಿಗೆ ತಲುಪುತ್ತಿದೆಯಾ? ಆರಂಭಿಕ ಮುನ್ನಡೆ, ಹಿನ್ನಡೆಗಳ ಲೆಕ್ಕಾಚಾರ ಹಾಕಿದರೆ ಕರ್ನಾಟಕ ವಿಧಾನಸಭೆ ಅತಂತ್ರವಾಗುವುದು ಖಚಿತವಾಗುತ್ತಿದೆ. ಆದರೂ, ಇದು ಆರಂಭಿಕ ಮತ ಎಣಿಕೆ ಮಾತ್ರ. ಅಂಚೆಮತಗಳ ಎಣಿಕೆಯಲ್ಲಿ ಹಲವಾರು ಅಚ್ಚರಿಗಳು ಮೂಡಿಬರುತ್ತಿವೆ. ಮೊದಲ ಅಚ್ಚರಿಯೆಂದರೆ, ಚಾಮುಂಡೇಶ್ವರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜೆಡಿಎಸ್ ನ ಜಿಟಿ ದೇವೇಗೌಡ ಅವರ ವಿರುದ್ಧ ಹಿನ್ನಡೆ ಸಾಧಿಸಿದ್ದಾರೆ

Is Karnataka heading towards hung assembly? Initial vote count indicate that Congress and BJP are fighting equally in many constituencies.

Share This Video


Download

  
Report form
RELATED VIDEOS