ಡಿಕ್ಟೇಟರ್ ಹುಚ್ಚ ವೆಂಕಟ್ ಸಿನಿಮಾದ ನಾಯಕಿ ಐಶ್ವರ್ಯ ಅವರನ್ನ ಹುಚ್ಚ ವೆಂಕಟ್ ಮದುವೆ ಆಗಿದ್ದರೆ ಅನ್ನೋ ಸುದ್ದಿ ದೊಡ್ಡ ಸಡ್ಡು ಮಾಡಿತ್ತು . ಆದ್ರೆ ಇದಕ್ಕೆಲ್ಲ ಹುಚ್ಚ ವೆಂಕಟ್ ಕ್ಲಾರಿಟಿ ಕೊಟ್ಟಿದ್ದಾರೆ ..!!
It was said that Sandalwood Firing star, YouTube star , Big boss kannada fame huccha venkat got married to the heroine aishwarya of his movie dictator
huccha venkat. He has now given clarity to those rumors