ರಾಧಾ ರಮಣ, ರಮಣನಿಗೆ ಕೂಡಿ ಬಂದ ಕಂಕಣ ಭಾಗ್ಯ | Filmibeat Kannada

Filmibeat Kannada 2018-05-21

Views 1

Radha ramana fame Skanda ashok got engaged to his long time girl friend shika prasad who is a fashion designer. The couple will be getting married soon.

ರಾಧಾ ರಮಣ ಧಾರಾವಾಹಿಯಲ್ಲಿ ಕಾಂಟ್ರಾಕ್ಟ್ ಮ್ಯಾರೇಜ್ ಮಾಡಿಕೊಂಡಿರೋ ರಮಣ್ ನಿಜ ಜೀವನದಲ್ಲಿ ಫುಲ್ ಕಮಿಟ್ಮೆಂಟ್ ಮದುವೆ ಆಗೋಕೆ ರೆಡಿ ಆಗಿದ್ದರೆ .ತಮ್ಮ ಬಹು ದಿನಗಳ ಗೆಳತೀ ಶಿಕಾ ಜೊತೆ ಸಪ್ತಪದಿ ತುಳಿಯಲಿದ್ದಾರೆ ಸ್ಕಂದ ಅಶೋಕ್

Share This Video


Download

  
Report form
RELATED VIDEOS