ಕರ್ನಾಟಕ ಕಾಂಗ್ರೆಸ್ ಜೆಡಿಎಸ್ ಸಂಪುಟ 2018 : ಡಿ ಸಿ ಎಂ ರೇಸ್ ನಲ್ಲಿ 4 ಜನ | Oneindia Kannada

Oneindia Kannada 2018-05-21

Views 577

Karnataka Congress- JDS Cabinet 2018 : Four in the race for Deputy Chief Minister post. G Parameshwara, D K Shivakumar, Shamanuru Shivashankarappa and MB Patil names are going around


ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಿನ ಮೈತ್ರಿ ಸರ್ಕಾರ ಸ್ಥಾಪನೆಗೂ ಮುನ್ನವೇ ಸಚಿವ ಸಂಪುಟ ಸೇರಲಿರುವ ಸಂಭಾವ್ಯ ಶಾಸಕರ ಪಟ್ಟಿ ಕುತೂಹಲ ಕೆರಳಿಸಿದೆ. ಅನುಭವ, ಜಾತಿ, ಪ್ರದೇಶದ ಆಧಾರ ಮೇಲೆ ಉಭಯ ಪಕ್ಷಗಳು ಖಾತೆ ಹಂಚಿಕೆ ಮಾಡಿಕೊಳ್ಳುವ ಸಾಧ್ಯತೆಯಿದೆ. ಈ ನಡುವೆ ಕಾಂಗ್ರೆಸ್ಸಿನಿಂದ ಯಾರು ಡಿಸಿಎಂ ಆಗಲಿದ್ದಾರೆ? ಇಬ್ಬರಿಗೆ ಡಿಸಿಎಂ ಯೋಗ ಲಭಿಸಲಿದೆಯೇ? ಕಾದು ನೋಡಬೇಕಿದೆ. ಸದ್ಯಕ್ಕೆ ಡಿಸಿಎಂ ಹುದ್ದೆಗೆ ನಾಲ್ವರ ಹೆಸರು ಕೇಳಿ ಬಂದಿದೆ.

Share This Video


Download

  
Report form
RELATED VIDEOS