After Karnataka assembly elections 2018, JDS - Congress coalition government forming. Here are the 5 challenges which are likely to face by JDS and Congress.
ಕಾಂಗ್ರೆಸ್- ಜೆಡಿಎಸ್ ರಚನೆ ಆದ ನಂತರ ಎದುರಾಗುವ ಸವಾಲುಗಳು ಎಂಥದ್ದಿರುತ್ತವೆ ಎಂಬ ಬಗ್ಗೆ ಹೆಚ್ಚಿನ ಕುತೂಹಲವಿಲ್ಲ. ಆದರೆ ಅವುಗಳನ್ನೆಲ್ಲ ಹೇಗೆ ದಾಟುತ್ತಾರೆ ಎಂಬುದೇ ಸದ್ಯದ ಪ್ರಶ್ನೆ. ಕಾರ್ಯಕರ್ತರ ಮಟ್ಟದಲ್ಲಿ ಕಾಂಗ್ರೆಸ್- ಜೆಡಿಎಸ್ ನವರು ಕಿತ್ತಾಡಿಕೊಳ್ಳುವುದು, ಒಬ್ಬರ ವಿರುದ್ಧ ಮತ್ತೊಬ್ಬರು ಕತ್ತಿ ಮಸೆಯುವುದು ಖಂಡಿತಾ ಹೊಸತಲ್ಲ. ಆದರೆ ಇನ್ನು ಮುಂದೆ ಹಾಗಿರಲು ಸಾಧ್ಯವಾ? ಕಾಂಗ್ರೆಸ್- ಜೆಡಿಎಸ್ ದೋಸ್ತಿ ಸರಕಾರ ರಚನೆ ಆದ ಮೇಲೆ ಎದುರಿಗಿರುವ ಸವಾಲುಗಳ ವಿಶ್ಲೇಷಣೆ ಇಲ್ಲಿದೆ.