Ex Chief Minister Siddaramaiah is out focus in HD Kumaraswamy's oath taking ceremony. He was in the program but he stayed behind.
ಕುಮಾರಸ್ವಾಮಿ ಅವರು ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ವಿಧಾನಸೌಧದ ಮುಂಭಾಗ ನಡೆದ ನಡೆದ ಸಮಾರಂಭದಲ್ಲಿ ತೃತೀಯ ರಂಗದ ನಾಯಕರು ವೇದಿಕೆಗೆ ಕಳೆ ತುಂಬಿದರು. ಆದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ 'ಔಟ್ ಆಫ್ ಫೋಕಸ್' ಆಗಿದ್ದರು.