ಎಚ್ ಡಿ ಕೆ ಅಪ್ಪಟ ಅಭಿಮಾನಿಗೆ ಮೈಸೂರಿನಲ್ಲಿ ಥ್ಯಾಂಕ್ಸ್ ಹೇಳಿದ ನಿಖಿಲ್ ಕುಮಾರಸ್ವಾಮಿ | Oneindia Kannada

Oneindia Kannada 2018-05-25

Views 93

Nikhil Kumaraswamy thanked Chief Minister Kumaraswamy fan at Mysore yesterday. Ramakrishna Gowda, a dedicated fan of HD Kumaraswamy, He had announced that who did not cut his hair and shave beard for 11 years. He offered prayer to God to HD Kumaraswamy become chief minister.

ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗುವವರೆಗೂ ಗಡ್ಡ, ಕೂದಲು ತೆಗೆಸಲ್ಲ ಎಂದು ಕಳೆದ 11 ವರ್ಷದಿಂದ ಹರಕೆ ಹೊತ್ತಿದ್ದ ಕುಮಾರಸ್ವಾಮಿ ಅಭಿಮಾನಿಯನ್ನು ನಿನ್ನೆ ನಿಖಿಲ್​ ಕುಮಾರಸ್ವಾಮಿ ಅವರು ಭೇಟಿ ಮಾಡಿ ಧನ್ಯವಾದ ತಿಳಿಸಿದ್ದಾರೆ.

Share This Video


Download

  
Report form
RELATED VIDEOS