: ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರರಂಗದಲ್ಲಿ ತುಂಬಾ ಪ್ರೀತಿ ಮಾಡುವ ವ್ಯಕ್ತಿ ಎಂದರೆ ರೆಬೆಲ್ ಸ್ಟಾರ್ ಅಂಬರೀಶ್. ಇವತ್ತು ಅಂಬರೀಶ್ ಅವರ 66 ನೇ ವರ್ಷದ ಹುಟ್ಟುಹಬ್ಬದ. ನೆಚ್ಚಿನ ವ್ಯಕ್ತಿಯ ಬರ್ತಡೇ ಅಂದಾಗ ದರ್ಶನ್ ಸುಮ್ಮನಿರುತ್ತಾರಾ, ಪ್ರತಿ ವರ್ಷದಂತೆ ಈ ವರ್ಷವೂ ಮೊದಲ ಗಿಫ್ಟ್ ಹಾಗೂ ಮೊದಲ ಕೇಕ್ ಚಾಲೆಂಜಿಂಗ್ ಸ್ಟಾರ್ ಅವರದ್ದೇ.
Kannada actor Ambarish celebrates 66th birthday today. Darshan wishes in advance for rebel star. A special gift along with it.