ಅಂಬಿಯ 66ನೇ ಹುಟ್ಟುಹಬ್ಬಕ್ಕೆ ಯಾವ ಯಾವ ಸ್ಯಾಂಡಲ್ ವುಡ್ ಸ್ಟಾರ್ಸ್ ವಿಶ್ ಮಾಡುದ್ರು? | Filmibeat Kannada

Filmibeat Kannada 2018-05-29

Views 1

ರೆಬಲ್ ಸ್ಟಾರ್, ಮಂಡ್ಯದ ಗಂಡು ಅಂಬರೀಶ್ ಅವರ ಹುಟ್ಟುಹಬ್ಬವನ್ನ ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ. ಮತ್ತೊಂದೆಡೆ ಅಂಬಿಯ ಅಭಿಮಾನಿ ಬಳಗದಲ್ಲಿರುವ ಸ್ಯಾಂಡಲ್ ವುಡ್ ಸ್ಟಾರ್ ಗಳು ಕೂಡ ಲೆಜೆಂಡ್ ಬರ್ತಡೇಯನ್ನ ಸೆಲೆಬ್ರೆಟ್ ಮಾಡ್ತಿದ್ದಾರೆ. ಹಾಗಿದ್ರೆ, ಅಂಬಿ ಜನುಮದಿನಕ್ಕೆ ಯಾವೆಲ್ಲಾ ಸ್ಟಾರ್ ಗಳು ಶುಭಕೋರಿದರು, ಯಾರ್ ಯಾರು ಸರ್ಪ್ರೈಸ್ ಕೊಟಿದ್ದಾರೆ ಎಂದು ನೋಡೋಣ ಬನ್ನಿ
Kannada Actor, Rebel Star Ambareesh celebrated his 66th birthday Today (May 30th) with his fans. and also Kannada Celebrities are wish to Ambareesh's birthday

Share This Video


Download

  
Report form
RELATED VIDEOS