Prime Minister Narendra Modi tweeted for Karnataka people who were affected from flood. He said 'I pray for the safety and well being of all those affected by heavy rains in various parts of Karnataka'.
ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಿಂದಾಗಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟ್ಟರ್ ಮೂಲಕ ಸ್ಪಂದಿಸಿದ್ದಾರೆ.