Sandalwood's crazy star Ravichandran celebrates his 56th birthday and fans are celebrating his day with sheer happiness by cutting cake. His fans have given
him the best wishes
ಕ್ರೇಜಿ ಸ್ಟಾರ್ ಹುಟ್ಟುಹಬ್ಬಕ್ಕೆ ಕ್ರೇಜಿ ಅಭಿಮಾನಿಗಳೇ ದಂಡೇ ಮನೆ ಮುಂದೆ ಬಂದು ಸೇರಿದೆ . ಅಭಿಮಾನಿಗಳು ರವಿಚಂದ್ರನ್ ಹುಟ್ಟು
ಹಬ್ಬವನ್ನು ಆಚರಿಸಿ ಸಂಭ್ರಮಿಸುತ್ತಿದ್ದಾರೆ . ಕೇಕ್ ಕತ್ತರಿಸಿ ರವಿಚಂದ್ರನ್ ಗೆ ಶುಭಾಶಯ ಕೋರಿದ್ದಾರೆ