ಮೈತ್ರಿ ಸರ್ಕಾರ ಏನ್ ನಿದ್ದೆ ಮಾಡ್ತಿಲ್ಲ ಎಂಬ ಹೇಳಿಕೆ ಕೊಟ್ಟ ಎಚ್ ಡಿ ಕುಮಾರಸ್ವಾಮಿ | Oneindia Kannada

Oneindia Kannada 2018-05-31

Views 209

"This government is not in the sleeping mode. We are at the work of Karnataka citizens," Mr Kumaraswamy said after the meeting of farmer leaders, top officials and the BJP to draw up the contours of the loan waiver.


ರೈತರ ಸಾಲ ಮನ್ನಾ ಮಾಡಲಾಗುವುದು. ಅಂದುಕೊಂಡಿದ್ದಕ್ಕಿಂತ ಅದಕ್ಕೆ ಹೆಚ್ಚು ಸಮಯ ಆಗಬಹುದು. ಅದೂ ಏಕೆಂದರೆ, ಎಲ್ಲ ನಿರ್ಧಾರಗಳಲ್ಲೂ ಮೈತ್ರಿ ಸರಕಾರದ ಪಾಲುದಾರ ಪಕ್ಷ ಕಾಂಗ್ರೆಸ್ ನ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂಬ ಕಾರಣಕ್ಕಾಗಿ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

Share This Video


Download

  
Report form
RELATED VIDEOS