Udupi Mutt is going to organize Iftar ceremony this year also if Muslim leaders agree said Pejawar Sri. He said Muslim leaders saying that can't perform ritual where statue worship is taking place.
ಕಳೆದ ಬಾರಿ ಉಡುಪಿಯಲ್ಲಿ ಇಫ್ತಾರ್ ಕೂಟ ಆಯೋಜಿಸಿ ಪರ-ವಿರೋಧ ಟೀಕೆಗೆ ಗುರಿಯಾಗಿದ್ದರೂ ಸಹ ಈ ಬಾರಿಯೂ ರಂಜಾನ್ ಪ್ರಯುಕ್ತ ಇಫ್ತಾರ್ ಕೂಟ ಆಯೋಜಿಸುವುದಾಗಿ ಪೇಜಾವರ ಶ್ರೀಗಳು ಹೇಳಿದ್ದಾರೆ.