US Consulate in Chennai has tweeted in kannada about the meeting of American ambassador to India Kenneth Juster with Chief Minister HD Kumaraswamy in Bengaluru.
ಚೆನ್ನೈನಲ್ಲಿರುವ ಅಮೆರಿಕದ ಕಾನ್ಸುಲೇಟ್ ಕಚೇರಿಯು ಕನ್ನಡದಲ್ಲಿ ಟ್ವೀಟ್ ಮಾಡುವ ಮೂಲಕ ಪ್ರಾದೇಶಿಕ ಭಾಷಾ ಪ್ರೇಮವನ್ನು ಮೆರೆದಿದೆ.