Rajinikanth's movie after facing too much of hate from Karnataka people is all set to release in the state. After hearing the verdict from High court Rajinikanth
conducted a press meet during which he has spoken in Kannada and has asked Kannadigas to not create any problem .
ಅಂತೂ ಇಂತೂ ಸಾಕಷ್ಟು ತೊಂದರೆಗಳನ್ನ ಅನುಭವಿಸಿ ಕಾಲಾ ಸಿನಿಮಾ ತೆರೆ ಕಾಣಲು ಸಜ್ಜಾಗಿದೆ. ಈ ವೇಳೆ ಮಾತನಾಡಿದ ರಜಿನಿಕಾಂತ್ ನಾನು ಯಾವ ತಪ್ಪೂ ಮಾಡಿಲ್ಲ, ತೊಂದರೆ ಮಾಡದೆ ಕರ್ನಾಟಕದಲ್ಲಿ
ಸಿನಿಮಾ ರಿಲೀಸ್ ಮಾಡಿ ಅಂತ ಕನ್ನಡಿಗರಲ್ಲಿ ಮನವಿ ಮಾಡಿಕೊಂಡಿದ್ದಾರೆ