Kala karikalan movie is facing too much of hatredness as a result it didn't get released in Bangalore. People who are protesting against it have got arrested today.
Sa.Ra.Govind has spoken to media regarding the same
ಕಾವೇರಿ ವಿಚಾರವಾಗಿ ಕಾಲಾ ಸಿನಿಮಾವನ್ನು ಕರ್ನಾಟಕದಲ್ಲಿ ರಿಲೀಸ್ ಮಾಡದಂತೆ ಕನ್ನಡ ಪರ ಹೋರಾಟಗಾರರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದೇ ವೇಳೆ ಸಾ.ರಾ. ಗೋವಿಂದ್ ಮಾಧ್ಯಮದ ಜೊತೆಗೆ ಮಾತನಾಡಿದ್ದಾರೆ