ಯಶ್ ಪರ ನಿಂತ ಅಭಿಮಾನಿಗಳು..!! | Filmibeat Kannada

Filmibeat Kannada 2018-06-08

Views 180

ಸುದೀಪ್ ಅವರನ್ನು ಹೆಸರಿಟ್ಟು ಕೂಗಿದ್ದೇ ದೊಡ್ಡ ತಪ್ಪು ಅನ್ನೋ ರೀತಿ ಬಿಂಬಿಸಿ ಫ್ಯಾನ್ ವಾರ್ ಆರಂಭಿಸಿದ್ದ ಸುದೀಪ್ ಫ್ಯಾನ್ಸ್‌ಗೆ ಈಗ ಯಶ್ ಫ್ಯಾನ್ಸ್ ಖಡಕ್ ಉತ್ತರ ಕೊಟ್ಟಿದ್ದಾರೆ .
ರಚಿತಾ ರಾಮ್, ಜೆಕೆ ಸಹ ಸುದೀಪ್ ಅವರನ್ನು ಹೆಸರಿಟ್ಟು ಕರೆದಿರೋ ವಿಡಿಯೋಗಳನ್ನ ರಿಲೀಸ್ ಮಾಡಿದ್ದಾರೆ.
Sudeep was not addressed as Sudeep sir in the video made by Yash which lead to big chaos . Now yash fans are supporting yash by releasing few videos

Share This Video


Download

  
Report form
RELATED VIDEOS