ಗೋಲ್ಡನ್ ಸ್ಟಾರ್ ಗಣೇಶ್ ಪುತ್ರಿ ಚಾರಿತ್ರ್ಯಾ ಗಣೇಶ್ ರವಿಚಂದ್ರನ್ ಅಭಿನಯದ ಪ್ರೇಮಲೋಕ ಸಿನಿಮಾದ ಹಾಡಿಗೆ ಮುದ್ದು ಮುದ್ದಾಗಿ ಡಬ್‌ಸ್ಮ್ಯಾಶ್ ಮಾಡಿರೋ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
Golden star ganesh's daughter Chraritrya ganesh has made a dubsmash video which is going viral. She looks absolutely cute in the video with her cute expressions