Sandalwood real star Upendra will be very soon flying to America with his family . Upendra is invited as the chief guest for 10th anniversary of Vishwa Kannada Sammelana
ಅಮೆರಿಕದಲ್ಲಿ ನಡೆಯಲಿರುವ ೧೦ನೇ ವಿಶ್ವ ಕನ್ನಡ ಸಮ್ಮೇಳನಕ್ಕೆ ಈ ಬಾರಿ ರಿಯಲ್ ಸ್ಟಾರ್ ಉಪೇಂದ್ರ ಅತಿಥಿಯಾಗಿ ಭಾಗಿಯಾಗಲಿದ್ದಾರೆ. ಈ ವಿಚಾರವನ್ನು ಸ್ವತಃ ಉಪ್ಪಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ