Tarak Ponnappa who will be playing a negative role in KGF movie is seen working out hard. He has accepted the challenge of Hum Fit To India fit challenge and
has uploaded his workout video.
ಸ್ಯಾಂಡಲ್‌ವುಡ್‌ನ ಹಾಟ್ ವಿಲನ್ ತಾರಕ್ ಪೊನ್ನಪ್ಪ ಈಗ ಕಿರುತೆರೆಯಲ್ಲಿ ರಾಜ. ಈ ರಾಜ ಈಗ ಹಮ್ ಫಿಟ್ ತೊ ಇಂಡಿಯಾ ಫಿಟ್ ಚಾಲೆಂಜ್ ಸ್ವೀಕರಿಸಿ ವರ್ಕೌಟ್ ಮಾಡಿದ್ದಾರೆ ನೋಡಿ. .