ಭಾರತೀಯ ರೈಲ್ವೆ ಇಲಾಖೆ ಮಾಡಿದ ತಪ್ಪಿನಿಂದ ಅವರಿಗೇ ಮುಳುವಾಯ್ತು | Oneindia kannada

Oneindia Kannada 2018-06-15

Views 6

A consumer court has directed the Indian Railways to pay Rs 10,000 as compensation to an elderly man who faced the agony of being de - boarded from a train as the ticket issued to him was wrongly dated 1,000 years into the future.

ಮುಂಗಡವಾಗಿ ಕಾಯ್ದಿರಿಸಿದ ರೈಲಿನ ಟಿಕೆಟ್‌ನಲ್ಲಿ ಆದ ಮುದ್ರಣ ದೋಷದಿಂದಾಗಿ ಉಂಟಾದ ಪ್ರಮಾದಕ್ಕೆ ಭಾರತೀಯ ರೈಲ್ವೆ ಭಾರಿ ದಂಡ ತೆತ್ತಿದೆ. ಪ್ರಯಾಣದ ವರ್ಷವನ್ನು ತಪ್ಪಾಗಿ ಮುದ್ರಿಸಿದ್ದಲ್ಲದೆ, ಪ್ರಯಾಣದ ಮಧ್ಯೆ ರೈಲಿನಿಂದ ಹಿರಿಯ ನಾಗರಿಕರೊಬ್ಬರನ್ನು ಇಳಿಸಿದ ರೈಲ್ವೆ ಇಲಾಖೆಗೆ ಇಲ್ಲಿನ ಗ್ರಾಹಕ ನ್ಯಾಯಾಲಯ 13 ಸಾವಿರ ರುಗಳನ್ನು ದಂಡ ವಿಧಿಸಿದೆ.

Share This Video


Download

  
Report form
RELATED VIDEOS