ಫೀಫಾ ವಿಶ್ವಕಪ್ 2018ರ ಜಿ ಗ್ರೂಪಿನ ಟ್ಯೂನೀಷಿಯಾ-ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ಇಂಗ್ಲೆಂಡ್ 2-1ರ ಗೆಲುವು ದಾಖಲಿಸಿದೆ. ಪಂದ್ಯದ ಮೊದಲಾರ್ಧದಲ್ಲಿ ಮತ್ತು ದ್ವಿತೀಯಾರ್ಧದಲ್ಲಿ ತಲಾ ಒಂದೊಂದು ಗೋಲ್ ಬಾರಿಸಿ ಇಂಗ್ಲೆಂಡ್ ಗೆಲುವಿನ ಗೆರೆ ದಾಟಿತು.
England has managed to mark their first victory this world cup against Tunisia . They scored a goal in each half and crossed the winning line comfortably