ನಿಮ್ಮ ಫೋಟೋ ಕಳಿಸಿ ಶ್ರೀ ಮುರಳಿ ಜೊತೆ ನಟಿಸೋ ಚಾನ್ಸ್ ನಿಮ್ಮದಾಗಿಸಿಕೊಳ್ಳಿ..!

Filmibeat Kannada 2018-06-20

Views 3.3K

After Mufti shri murali is acting in Bahaddur Chetan's movie. The team has given a great opportunity for those who are interested in acting.

ಮಫ್ತಿ ಸಿನಿಮಾದ ನಂತರ ಶ್ರೀ ಮುರಳಿ ಚೇತನ್ ಜೊತೆ ಸೇರಿ ಒಂದು ಸಿನಿಮಾ ಮಾಡಲಿದ್ದಾರೆ. ಚೇತನ್ ನಿರ್ದೇಶನದ ಸಿನಿಮಾಗೆ ಶ್ರೀ ಲೀಲಾ ನಾಯಕಿಯಾಗಿ ಆಯ್ಕೆ ಆಗಿದ್ದು ಸಿನಿಮಾದ ಬೇರೆ ಪಾತ್ರಗಳಿಗೆ ಹುಡುಕಾಟ ನಡೆದಿದೆ.

Share This Video


Download

  
Report form
RELATED VIDEOS