Flex which was stating that former PM Anitha Kumaraswamy went viral on social media. There is no authenticity about flex, but content like that. Here is the news about interesting flex viral on social media.
ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಪಿ.ವಿ.ಎಸ್.ಪ್ರಸಾದ್ ಅವರು ಸ್ವಾಗತ ಕೋರಿ ಮಾಡಿಸಿದ್ದಾರೆ ಎನ್ನಲಾದ ಫ್ಲೆಕ್ಸ್ ವೊಂದು ಸಾಮಾಜಿಕ ಜಾಲ ತಾಣಗಳಲ್ಲಿ ವಿಪರೀತ ವೈರಲ್ ಆಗಿದೆ. ಇದರ ಸಾಚಾತನದ ಬಗ್ಗೆ ಖಚಿತವಾಗಿ ಗೊತ್ತಿಲ್ಲವಾದರೂ ಒಂದು ವೇಳೆ ಇದೇ ರೀತಿಯ ಫ್ಲೆಕ್ಸ್ ಮಾಡಿಸಿದ್ದರೆ ಮಾತ್ರ ಬಲು ತಮಾಷೆ.