Former CM Siddaramaiah visits Dharmasthala Manjunatha temple on Thursday, after discharged from Ujire Shantivana. He will be return to Bengaluru by flight from Mangaluru.
ಕರ್ನಾಟಕ ರಾಜಕಾರಣದ ಬಹು ಚರ್ಚಿತ, ರೋಚಕ- ನಿರೀಕ್ಷಿತ ಸಿನಿಮಾ ಗುರುವಾರ ಬಿಡುಗಡೆ ಆಗಿದೆ. ಮುಂದೆ ಏನೇನಾಗುತ್ತದೋ ಎಂಬುದನ್ನು ಕಾಲದ ರಜತ ಪರದೆ ಮೇಲೆ ನೋಡಿಯೇ ಅನುಭವಿಸಬೇಕು. ಅಂದ ಹಾಗೆ ಆ ಸಿನಿಮಾ ಹೆಸರು 'ಸಿದ್ದರಾಮಯ್ಯ'. ಪ್ರಕೃತಿ ಚಿಕಿತ್ಸಾಲಯದಲ್ಲಿ ಹನ್ನೆರಡು ದಿನಗಳ ಸುದೀರ್ಘ ವಿಶ್ರಾಂತಿ ನಂತರ ಅವರ ಬಿಡುಗಡೆ ಆಗಿದೆ.