ಕರ್ನಾಟಕ ಕರಾವಳಿಯಲ್ಲಿ 48 ಗಂಟೆಗಳ ಕಾಲ ಭಾರೀ ಮಳೆ ಸಾಧ್ಯತೆ | Oneindia Kannada

Oneindia Kannada 2018-06-30

Views 443

ಕರಾವಳಿ ಜಿಲ್ಲೆಗಳಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆ ಮುಂದಿನ 48 ಗಂಟೆಗಳ ಕಾಲವೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ನೈರುತ್ಯ ಮುಂಗಾರು ಅಷ್ಟೇನು ಚುರುಕಾಗದ ಕಾರಣ ದೇಶ ಎಲ್ಲೆಡೆಯೂ ಮಳೆಯಾಗುವ ಸಂಭವ ಕಡಿಮೆ. ಉಳಿದಂತೆ ರಾಜ್ಯದ ಇತರ ಜಿಲ್ಲೆಗಳಲ್ಲಿ ಕೊಂಚ ಮಳೆಯಾಗಲಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಕಂಡುಬರಲಿದೆ.

Until the next 48 hours, Coastal Karnataka as well as Kerala are likely to see good rains while rains will increase over the Konkan region July 2 onward, when Mumbai will also see some heavy spells of rains.

Share This Video


Download

  
Report form
RELATED VIDEOS