ಸಿಕೆ ರಾಮಮೂರ್ತಿ ನೇತೃತ್ವದ ಶ್ರೀ ರಕ್ಷಾ ಫೌಂಡೇಶನ್ 8ನೇ ವಾರ್ಷಿಕೋತ್ಸವ:ಲಕ್ಷ ನೋಟ್ ಪುಸ್ತಕ ಉಚಿತ ವಿತರಣೆ ಕಾರ್ಯಕ್ರಮ

Oneindia Kannada 2018-06-30

Views 34

BBMP ex member C K Ramamurthy led Raksha foundation distributed one lakhs note book to school students on Saturday. Also distributed vehicle to handicaps, Ipad to top marks scorers and cash prize to needy IAS aspirant.



ಒಂದು ಲಕ್ಷ ನೋಟ್ ಪುಸ್ತಕ, ವಿಶಿಷ್ಟ ಚೇತನರಿಗೆ ದ್ವಿಚಕ್ರ ವಾಹನ, ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಐಪ್ಯಾಡ್ ಗಳು, ನಗದು ಬಹುಮಾನ, ಅಲೆಮಾರಿ ಸಮುದಾಯಕ್ಕೆ ಸೇರಿದ ಸಾಧಕ ಯುವತಿಗೆ ಪ್ರೋತ್ಸಾಹ...ಇದಕ್ಕೆ ಸಾಕ್ಷಿಯಾಗಿ ನಾನಾ ಶಾಲೆಗಳ ಸಾವಿರಾರು ಮಕ್ಕಳು.


-ಇಲ್ಲಿನ ಜಯನಗರ ಹನ್ನೊಂದನೇ ಮುಖ್ಯರಸ್ತೆಯ ಆಟದ ಮೈದಾನದಲ್ಲಿ ಶನಿವಾರ ರಕ್ಷಾ ಫೌಂಡೇಷನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಂಡ ದೃಶ್ಯಗಳಿವು. ರಕ್ಷಾ ಫೌಂಡೇಷನ್ ಸಂಸ್ಥಾಪಕರೂ ಆದ ಬಿಬಿಎಂಪಿ ಮಾಜಿ ಸದಸ್ಯ ಸಿ.ಕೆ.ರಾಮಮೂರ್ತಿ ಅವರ ಸಂಕಲ್ಪ ಶಕ್ತಿ 'ಅಬ್ಬಾ!' ಎನಿಸುವುದು ಇದೇ ಕಾರಣಕ್ಕೆ.

Share This Video


Download

  
Report form
RELATED VIDEOS