Ram gopal varma has liked the villain trailer and has tweeted sudeep. In reply sudeep has said he would love to show the movie after its completely ready.
ದಿ ವಿಲನ್ ಸಿನಿಮಾ ಟ್ರೇಲರ್ ನೋಡಿ ಥ್ರಿಲ್ ಆಗಿರುವ ರಾಮ್ ಗೋಪಾಲ್ ವರ್ಮಾ ಸುದೀಪ್‌ಗೆ ಟ್ವೀಟ್ ಮಾಡಿದ್ದು, ಸಿನಿಮಾ ತಯಾರಾದ ಮೇಲೆ ನಿಮಗೆ ಖಂಡಿತ ತೋರಿಸುತ್ತೇನೆ ಅಂತ ಕಿಚ್ಚ ಹೇಳಿದ್ದಾರೆ.