Challenging star Darshan who recently supported Pranam devraj will be now clapping for Prajwal's new movie.
ಪ್ರಜ್ವಲ್ ದೇವರಾಜ್ ನಟನೆಯ ಜಂಟಲ್‌ಮೆನ್ ಸಿನಿಮಾದ ಮುಹೂರ್ತ ನಾಳೆ ನಡೆಯಲಿದ್ದು, ಈ ಚಿತ್ರಕ್ಕೆ ದರ್ಶನ್ ಕ್ಲಾಪ್ ಮಾಡಿ ಇಡೀ ಚಿತ್ರ ತಂಡಕ್ಕೆ ಶುಭ ಕೋರಲಿದ್ದಾರೆ. ಇನ್ನು ಇತ್ತೀಚಿಗಷ್ಟೆ ಪ್ರಣಮ್ ದೇವರಾಜ್ ಸಿನಿಮಾಗೂ ದರ್ಶನ್ ಸಾಥ್ ಕೊಟ್ಟಿದ್ದರು.